ಕೋರಗೆರೆ ಗ್ರಾ. ಪಂ. ಅಧ್ಯಕ್ಷನ ವಿರುದ್ಧ ಅವಿಶ್ವಾಸ | ಉಪ ವಿಭಾಗಾಧಿಕಾರಿಗಳಿಗೆ ಮನವಿ

ಕೋರಗೆರೆ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಬಿ. ಎಸ್ ದಿನೇಶ್ ರನ್ನು ಅಧ್ಯಕ್ಷರ ಹುದ್ದೆಯಿಂದ ತೆಗೆದುಹಾಕಬೇಕೆಂದು ಸೂಚಿಸುವ ಅವಿಶ್ವಾಸದ ಬಗ್ಗೆ ಕೋರಗೆರೆ ಗ್ರಾ. ಪಂ. ಸದಸ್ಯರು ತಿಪಟೂರು ಉಪವಿಭಾಗಾಧಿಕಾರಿಗಳಿಗೆ ಪತ್ರ ಸಲ್ಲಿಸಿದರು.

220

© ಹುಳಿಯಾರು ಸಮಗ್ರ ಸುದ್ಧಿ . All Rights Reserved.