ಪಟ್ಟಣದ ಗೆಳೆಯರ ಬಳಗದಿಂದ ಹೊಸವರ್ಷದ ಪ್ರಯುಕ್ತ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಮುಂಜಾನೆ 6 ಗಂಟೆಗೆ ಹುಳಿಯಾರಿನ ಎಸ್ ಬಿ ಐ ಬ್ಯಾಂಕ್ ಮುಂಭಾಗದಿಂದ ನಿಂದ ಹೊರಟ 9 ಜನರ ಗೆಳೆಯರ ತಂಡ ಸೈಕಲ್ ನಲ್ಲಿ ಕೆಂಕೆರೆ ಮಾರ್ಗವಾಗಿ ಕುದುರೆ ಕಣಿವೆ ತಲುಪಿ ಮತ್ತೆ ಹುಳಿಯಾರಿಗೆ ವಾಪಸ್ಸಾದರೂ ಒಟ್ಟು 18 ಕೀಮಿ ಸೈಕಲ್ ಜಾಥಾ ನಡೆಸಿದ ಗೆಳೆಯರು ಹೊಸ ವರ್ಷವನ್ನು ವಿನೂತನವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಡಾ. ನಾಗರಾಜ್, ಗೋಪಾಲ್, ಬರಗೂರು ಲೋಕೇಶ್, ಮಹೇಶ್, ಶಶಿಧರ್, ಶ್ರೀಧರ್, ಜಯಣ್ಣ, ಸೂರಜ್, ವಿನೋದ್ ಜಾಥಾದಲ್ಲಿ ಪಾಲ್ಗೊಂಡಿದ್ದರು.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.