ಹುಳಿಯಾರು : ಪಟ್ಟಣದ ಮೀಸೆ ಮಹಾಲಿಂಗಪ್ಪನವರ ಮೊಮ್ಮಗಳಾದ ಗಗನ ಸಿ ಎಂ ಗೆ ಈಜು ಸ್ಪರ್ದೆಯಲ್ಲಿ ಬೆಳ್ಳಿಯ ಪದಕ ದೊರೆತಿದೆ.
ಬೆಂಗಳೂರಿನ ಬಸವನಗುಡಿ ಅಕ್ವಾಟಿಕ್ ಸೆಂಟರ್, ಬಸವನಗುಡಿಯಲ್ಲಿ, ನಡೆದ ರಾಜ್ಯ ಮಟ್ಟದ ಸಬ್ ಜೂನಿಯರ್ ಮತ್ತು ಜೂನಿಯರ್ ಚಾಂಪಿಯನ್ ಶಿಪ್ ಈಜು ಸ್ಪರ್ದೇಯಲ್ಲಿ 50 ಮೀಟರ್, 100 ಮೀಟರ್ ಹಾಗೂ 200 ಮೀಟರ್ ನಲ್ಲಿ ಬೆಳ್ಳಿ ಪದಕ ಪಡೆದು ಉತ್ತಮ ಸಾಧನೆ ಮಾಡಿದ್ದಾಳೆ.
ಸದ್ಯ ಗಗನ ಬೆಂಗಳೂರಿನ ಬುಲ್ ಬ್ಲಾಸ್ಟಿ ಆಕ್ಚಾಟಿಕ್ ನಲ್ಲಿ ಮಧುಕುಮಾರ್ ರವರ ಬಳಿ ಉತ್ತಮ ತರಬೇತಿ ಪಡೆಯುತ್ತಿದ್ದು.
ಗಗನಳ ಸಾಧನೆಗೆ ಹುಳಿಯಾರು ಸಮೀಪದ ಹೊಸಹಳ್ಳಿ ಕೈಮರದ ಸ್ಟಾರ್ ಸ್ಮಿಮಿಂಗ್ ಫೂಲ್ ನ ಕೆ.ಎಂ.ಹರೀಶ್ ಮೆಚ್ಚುಗೆ ವ್ಯಕ್ತಪಡಿಸಿ ಶುಭಕೋರಿದ್ದಾರೆ.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.