ಹುಳಿಯಾರಿನ ಆರ್ಯವೈಶ್ಯ ಮಂಡಳಿಗೆ ನೂತನ ಪದಾಧಿಕಾರಿಗಳ ಆಯ್ಕೆ ಶುಕ್ರವಾರ ನಡೆಯಿತು. ಮಂಡಳಿ ಅಧ್ಯಕ್ಷರಾಗಿ ಟಿ ಆರ್ ನಾಗೇಶ್ , ಉಪಾಧ್ಯಕ್ಷರಾಗಿ ಡಿ ಎಸ್ ಮೋಹನ್ ಕುಮಾರ್, ಕಾರ್ಯದರ್ಶಿಯಾಗಿ ಎಂ ಜಿ ನಾಗಭೂಷಣ್, ಸಹಕಾರ್ಯದರ್ಶಿಯಾಗಿ ಟಿ ಕೆ ದುರ್ಗರಾಜು ಹಾಗೂ ಸದಸ್ಯರುಗಳಾಗಿ ಎಲ್ ಎ ವೆಂಕಟೇಶಮೂರ್ತಿ,ಟಿ ಜಿ ನಾಗರಾಜ ಗುಪ್ತ, ಫನುಮಂತ ಶೆಟ್ಟಿ, ಎಸ್ ಮಂಜುನಾಥ್, ಬಿ ಆರ್ ಪ್ರದೀಪ್, ಕೆ ಪಿ ನವೀನ್, ಟಿ ಆರ್ ರವಿ, ನಿರೋಪ್ ವಿ ಮೇಡ, ಜಿ ಆರ್ ಸನತ್ ಆಯ್ಕೆಯಾದರು.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.