ಫೆ. 3 ಕ್ಕೆ ಮೋಟಿಹಳ್ಳಿ ಕೆರೆ ಮೀನು ಪಾಶುವಾರು ಹರಾಜು

ಹೋಬಳಿಯ ಕೋರಗೆರೆ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಸೇರಿದ ಮೋಟಿಹಳ್ಳಿ ಕೆರೆಯನ್ನು ಮೀನು ಪಾಶುವಾರು ಹಕ್ಕನ್ನು ಮೂರು ವರ್ಷ ಗಳ ಅವಧಿಗೆ ದಿನಾಂಕ: 03-02-2025 ರ ಸೋಮವಾರ ಬೆಳಗ್ಗೆ 11.30 ಕ್ಕೆ ಹರಾಜು ಮೂಲಕ ವಿಲೇವಾರಿ ನಡೆಸಲಾಗುತ್ತದೆ. ಆಸಕ್ತಿ ಉಳ್ಳವರು ಹರಾಜಿನಲ್ಲಿ ಭಾಗವಹಿಸಿ ಮೀನು ಪಾಶುವಾರು ಹಕ್ಕನ್ನು ಪಡೆದು ಮತ್ಸ್ಯ ಪಾಲನೆ ಕೈಗೊಳ್ಳಬಹುದಾಗಿದೆ .

217

© ಹುಳಿಯಾರು ಸಮಗ್ರ ಸುದ್ಧಿ . All Rights Reserved.