ಕೋರೆಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿ.ಆರ್.ಯತೀಶ್ ಅವಿರೋಧ ಆಯ್ಕೆ
ಕೋರಗೆರೆ ಗ್ರಾಮ ಪಂಚಾಯಿತಿಯಲ್ಲಿ ದಿನಾಂಕ 27.03.2025ರ ಗುರುವಾರ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ 12 ಸದಸ್ಯರ ಒಮ್ಮತದಿಂದಾಗಿ ಬಿ.ಆರ್.ಯತೀಶ್ ಅವರು ಅವಿರೋಧವಾಗಿ ಆಯ್ಕೆಯಾದರು..
ಸದರಿ ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಚಂದ್ರಶೇಖರ್ ಹಾಗೂ ಕೆ.ಕೆ. ಹನುಮಂತಪ್ಪ , ರಂಗಸ್ವಾಮಿ , ಭಾರತಿ ವಿ.ಕೆ, ತಾರಾ ಎಸ್, ರೇಖಾ ಬಿ.ಅರ್, ಲತಾ ಪಿ, ಲಲಿತಮ್ಮ, ಪಾರ್ವತಮ್ಮ, ಶೋಭಾ ವಿಸಿ, ಕಾಂತರಾಜು ವಿಕೆ ರವರು ಸೇರಿ ಬಿ.ಆರ್.ಯತೀಶ್ ರವರನ್ನು ಅವಿರೋಧವಾಗಿ ಅಯ್ಕೆ ಮಾಡಿದರು.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.