ಹುಳಿಯಾರಿನಲ್ಲಿ ಉಚಿತ ಗಾರ್ಮೆಂಟ್ಸ್‌ ಟೈಲರಿಂಗ್‌ ತರಬೇತಿ

ಪಟ್ಟಣದ ದುರ್ಗಮ್ಮನ ಗುಡಿ ಬೀದಿಯಲ್ಲಿರುವ ಕಿಯೋನಿಕ್ಸ್‌ ಕಂಪ್ಯೂಟರ್‌ ತರಬೇತಿ ಸಂಸ್ಥೆ , ಪ್ರಭು ಕಂಪ್ಯೂಟರ್‌, ನೇತಾಜಿ ಗ್ರಾಮೀಣಾಭಿವೃದ್ದಿ ಮತ್ತು ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ 18 ರಿಂದ 40 ವರ್ಷದ ನಿರುದ್ಯೋಗಿ ಯುವಕ ಯುವತಿಯರಿಗೆ 2 ತಿಂಗಳ ಉಚಿತ ತರಬೇತಿ ನೀಡಲಾಗುವುದು.

ತರಬೇತಿ ಪಡೆದವರಿಗೆ ಗಾರ್ಮೆಂಟ್ಸ್‌ ಗಳಲ್ಲಿ ಉದ್ಯೋಗವಕಾಶ ಕಲ್ಪಿಸಲಾಗುವುದು ಹಾಗೂ ಸರ್ಕಾರಿ ಪ್ರಮಾಣ ಪತ್ರ ನೀಡಲಾಗುವುದು. ಆಸಕ್ತರು ಪ್ರಭು ಸಿ.ಎನ್‌ ಮೊಬೈಲ್‌ ನಂ : 9141689595, 9448748259 ಇವರನ್ನು ಸಂಪರ್ಕಿಸ ಬಹುದಾಗಿದೆ.

266

© ಹುಳಿಯಾರು ಸಮಗ್ರ ಸುದ್ಧಿ . All Rights Reserved.