ಹುಳಿಯಾರು : ವಸತಿ ಶಾಲೆಗಳಾದ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚನ್ನಮ್ಮ / ಡಾ. ಬಿ.ಆರ್ ಅಂಬೇಡ್ಕರ್ / ಇಂದಿರಾಗಾಂಧಿ / ಅಟಲ್ ಬಿಹಾರಿ ವಾಜಪೇಯಿ ಶಾಲೆಗಳಿಗೆ 2025-26 ನೇ ಸಾಲಿಗೆ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
2024-25 ನೇ ಸಾಲಿನಲ್ಲಿ 5ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25-01-2025 ಆಗಿರುತ್ತದೆ, ದಿನಾಂಕ : 15-02-2025 ಪರೀಕ್ಷೆ ನಡೆಯುತ್ತದೆ, ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು : 1. ವಿದ್ಯಾರ್ಥಿಯ SATS ನಂಬರ್ 2. ಆಧಾರ್ ಕಾರ್ಡ್ 3. ಶಾಲಾ ದೃಡೀಕರಣ 4. ಜಾತಿ ಮತ್ತು ಆದಾಯ ಪ್ರಮಾಣ ಪತ್ರ 5. ಇತ್ತೀಚಿನ ಎರಡು ಭಾವಚಿತ್ರ 6. ವಿಶೇಷ ವರ್ಗವಿದ್ದಲ್ಲಿ ಸಂಬಂಧಪಟ್ಟ ಪ್ರಮಾಣ ಪತ್ರ.
ಚಿ.ನಾ.ಹಳ್ಳಿ ತಾಲ್ಲೂಕಿನಲ್ಲಿರುವ ವಸತಿ ಶಾಲೆಗಳ ಮಾಹಿತಿ : 1] ಮೊರಾರ್ಜಿ ಶಾಲೆ ಮೇಲನಹಳ್ಳಿ - 9731285979 2] ಇಂದಿರಾಗಾಂಧಿ ವಸತಿಶಾಲೆ ಕಾತ್ರಿಕೆಹಾಲ್ - 9481080168 3] ಡಾ. ಬಿ.ಆರ್ . ಅಂಬೇಡ್ಕರ್ ವಸತಿ ಶಾಲೆ ಸಾಸಲು ಗೊಲ್ಲರಹಟ್ಟಿ 4] ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಮೇಲನಹಳ್ಳಿ- 9902687892 5] ಡಾ. ಬಿ.ಆರ್ ಅಂಬೇಡ್ಕರ್ ಶಾಲೆ ಹಂದನಕೆರೆ - 7026256271 ಈ ಶಾಲೆಗಳನ್ನು ಸಂರ್ಪಕಿಸಬಹುದಾಗೆದೆ.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.