ಬೋರನಕಣಿವೆ ಶಾಲೆಗೆ ಸಮಗ್ರ ಪ್ರಶಸ್ತಿ

ಹುಳಿಯಾರು : ಸಮೀಪದ ಬೋರನಕಣಿವೆ ಶಾಲೆಯ ವಿದ್ಯಾರ್ಥಿಗಳು ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಶುಕ್ರವಾರ ಮುಕ್ತಾಯಗೊಂಡ ಪ್ರಸಕ್ತ ಸಾಲಿನ ಹುಳಿಯಾರು 'ಬಿ' ವಿಭಾಗದ ಹೋಬಳಿ ಮಟ್ಟದ (ಪ್ರೌಢಶಾಲಾ) ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಬಾಲಕೀಯರ ವಿಭಾಗದಲ್ಲಿ ಥ್ರೋ ಬಾಲ್, ಕಬಡ್ಡಿ , ಶಟಲ್ ಬ್ಯಾಡ್ಮಿಂಟನ್ ,ಬಾಲ್ ಬ್ಯಾಡ್ಮಿಂಟನ್ ಪ್ರಥಮ

ಬಾಲಕರ ವಿಭಾಗದಲ್ಲಿ ಥ್ರೋ ಬಾಲ್ ,ಶೆಟ್ಟಲ್ ಬ್ಯಾಡ್ಮಿಂಟನ್ ಪ್ರಥಮ, ಬಾಲ್ ಬ್ಯಾಡ್ಮಿಂಟನ್ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಅಥ್ಲೆಟಿಕ್ ವಿಭಾಗದಲ್ಲಿ : 100 ಮೀ ಮಧು ದ್ವಿತೀಯ, ಲಿಖಿತ ದ್ವಿತೀಯ.
400 ಮೀ ಯೋಗಿಶ್ ಪ್ರಥಮ, ಮೋನಿಷ ಪ್ರಥಮ. 800 ಮೀ ಹರ್ಷ ದ್ವಿತೀಯ,1500ಮೀ ಗೌತಮ್ ಪ್ರಥಮ, ಬಾಲಕರ ರಿಲೇ 4*100, 4*400 ಗುಂಡು ಎಸೆತ ಲಿಖಿತ ಪ್ರಥಮ, ಚೈತನ್ಯ ಹರ್ಷ ದ್ವಿತೀಯ, ಜಾವೆಲಿನ್ ಎಸೆತ ವಿಸ್ಮಯ ಪ್ರಥಮ ಪ್ರೇರಣಾ ದ್ವಿತೀಯ, ಉದ್ದ ಜಿಗಿತ ಪೃಥ್ವಿ ಪ್ರಥಮ ಮೋನಿಷ ದ್ವಿತೀಯ ಎತ್ತರ ಜಿಗಿತ ನಂದಿನಿ ಪ್ರಥಮ ಅಭಿನಯ ದ್ವಿತೀಯ, ತ್ರಿವಿಧ ಜಿಗಿತ ಗೌತಮ್ ಪ್ರಥಮ, ಮೋನಿಷಾ ಪ್ರಥಮ ಅಭಿನಯ ದ್ವಿತೀಯ
ನಡಿಗೆ ಸ್ಪರ್ಧೆ ಯೋಗೇಶ್ ದ್ವಿತೀಯ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ.

192

© ಹುಳಿಯಾರು ಸಮಗ್ರ ಸುದ್ಧಿ . All Rights Reserved.