ಟಿ.ಎಸ್.ಹಳ್ಳಿ ಯಲ್ಲಿ ಶ್ರೀ ಚಾಮುಂಡೇಶ್ವರಿ ವರ್ದಂತಿ

ಹುಳಿಯಾರು : ಸಮೀಪದ ತೊರೆಸೂರಗೊಂಡನಹಳ್ಳಿಯಲ್ಲಿ ಶ್ರೀ ಚಾಮುಂಡೇಶ್ವರಿ ವರ್ಧಂತಿಯ ಪ್ರಯುಕ್ತ ಶ್ರೀ ಪ್ರತ್ಯಾಂಗಿರಾ ಹೋಮ ಹಾಗೂ ವಿವಿಧ ಧಾಮಿಕ ಕಾರ‍್ಯಕ್ರಮ ಜರುಗಿದವು.

ಜು.17 ಗುರುವಾರ ಗುರುವಾರ ಬೆಳಿಗ್ಗೆ 6 ಗಂಟೆಗೆ ಮಹಾ ಸಂಕಲ್ಪ, ಪರಿವಾರ ದೇವತೆಗಳ ಕಳಸ ಪೂಜೆ, ಪ್ರಧಾನ ಕಳಸ ಪೂಜೆ, ಪ್ರತ್ಯಾಂಗಿರಾ ಹೋಮ, ಮಹಾ ಪೂರ್ಣಹುತಿ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಅನ್ನಸಂತರ್ಪಣೆ ಜರುಗಿತು.

ಕಾರ್ಯಕ್ರಮದ ಪ್ರಯುಕ್ತ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು ಈ ಕಾರ‍್ಯಕ್ರಮದಲ್ಲಿ ತೊರೆಸೂರಗೊಂಡನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತಾದಿಗಳು ಪಾಲ್ಗೊಂಡಿದ್ದರು.

78

© ಹುಳಿಯಾರು ಸಮಗ್ರ ಸುದ್ಧಿ . All Rights Reserved.