ಹುಳಿಯಾರು ಪಟ್ಟಣದ ಕೇಶವ ವಿದ್ಯಾಮಂದಿರ, ನರ್ಸರಿ ಹಾಗೂ ಹಿರಿಯ ಪ್ರಾಥಮಿಕ ಪಾಠಶಾಲೆಯ 2024-25 ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಸಮಾರಂಭ ದಿನಾಂಕ : 09-01-2025ರ ಗುರುವಾರ ಸಂಜೆ 5 ಗಂಟೆಗೆ ಶ್ರೀ ಪ್ರಸನ್ನ ಗಣಪತಿ ದೇವಾಲಯ ಆವರಣದಲ್ಲಿ ನಡೆಯಲಿದೆ.
ವಿಶೇಷ ಕಾರ್ಯಕ್ರಮಗಳು ಮಕ್ಕಳಿಂದ :
* ಭಕ್ತಿ ಪ್ರಧಾನ ಗೀತೆಗಳ ನೃತ್ಯ.
* ಭಾವಗೀತೆಗಳಿಗೆ ನೃತ್ಯ
* ಜಾನಪದ ನೃತ್ಯ
* ನಾಡಗೀತೆ ಹಾಗೂ ದೇಶಭಕ್ತಿ ಗೀತೆ
* ವಿವಿಧ ಮನರಂಜನೀಯ ರಿಮಿಕ್ಸ್ ಗೀತೆಗಳ ನೃತ್ಯ
* ಯೋಗಾಸನ , ಸಾಹಸ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.