ಚೆಸ್‌ ಜಿ.ಎಫ್.ಜಿ.ಸಿ ಬಿಸಿಎ ವಿದ್ಯಾರ್ಥಿನಿ ಪ್ರಥಮ

ಚಿ.ನಾ.ಹಳ್ಳಿ : ಗುಬ್ಬಿಯ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಇಂಟರ್‌ ಕಾಲೇಜು ಚೆಸ್‌ ಟೂರ್ನಮೆಂಟ್‌ ನಲ್ಲಿ ಚಿಕ್ಕನಾಯಕನಹಳ್ಳಿಯ ಪ್ರಥಮ ಧರ್ಜೆ ಕಾಲೇಜಿನ ಪ್ರಥಮ ಬಿ.ಸಿ.ಎ ವಿದ್ಯಾರ್ಥಿನಿ ಹೇಮಲತ ಪ್ರಥಮ ಸ್ಥಾನಗಳಿಸಿದ್ದು. ವಿದ್ಯಾರ್ಥಿನಿಗೆ ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.

129

© ಹುಳಿಯಾರು ಸಮಗ್ರ ಸುದ್ಧಿ . All Rights Reserved.