ಅಪಘಾತ ಬೈಕ್‌ ಸವಾರ ಸಾವು

ಹುಳಿಯಾರು : ಸಮೀಪದ ತಿಪಟೂರು ರಸ್ತೆಯಲ್ಲಿ ಬೈಕ್‌ ಮತ್ತು ಕಾರ್‌ ನಡುವೆ ಅಪಘಾತ ಸಂಭವಿಸಿದ್ದು ಬೈಕ್‌ ಸವಾರ ಸ್ಥಳದಲ್ಲೆ ಮೃತ ಪಟ್ಟಿದ್ದಾನೆ.

ಮತಿಘಟ್ಬ ಸಮೀಪದ ಬೇವಿನಹಳ್ಳಿಯ ಪರ್ವೀಜ್‌ ಮೃತ ದುರ್ದೈವಿಯಾಗಿದ್ದಾರೆ.

234

© ಹುಳಿಯಾರು ಸಮಗ್ರ ಸುದ್ಧಿ . All Rights Reserved.