ವಿಶ್ವ ಧ್ಯಾನ ದಿನಾಚರಣೆ ಅಂಗವಾಗಿ ಮಕ್ಕಳಲ್ಲಿ ಧ್ಯಾನದ ವಿಶೇಷತೆ ಹಾಗೂ ಅವಶ್ಯಕತೆಯ ಬಗ್ಗೆ ತಿಳಿಸುತ್ತಾ ಹೊಸ ವರ್ಷಕ್ಕಾಗಿ ಜೀವನದಲ್ಲಿ ನವೀನತೆಯನ್ನು ಮೂಡಿಸಿಕೊಳ್ಳುವ ವಿಚಾರಗಳನ್ನು ಬಾಲಕಿಯರ ಕಾಲೇಜಿನಲ್ಲಿ ಹಾಗೂ ಜಿ ಎಚ್ ಪಿ ಜಿ ಎಸ್ ಶಾಲೆಯ ಮಕ್ಕಳಿಗೆ ಕಾರ್ಯಕ್ರಮದ ವಿಚಾರವನ್ನು ಬ್ರಹ್ಮಕುಮಾರಿ ಗೀತಕ್ಕ ನವರು ತಿಳಿಸಿದರು. ಈ ಸಂದರ್ಭದಲ್ಲಿ ಪ್ರಾoಶುಪಾಲರಾದ ಸಿ. ಜಿ. ಶೈಲಜಾ, ಉಪನ್ಯಾಸಕರುಗಳಾದ ಎಂ. ಕೆ. ಮಂಗಳಗೌರಮ್ಮ, ಮಧುಶ್ರೀ, ವಿ. ಲೋಕೇಶ್, ಎಚ್. ಎಸ್. ನಾರಾಯಣ, ಹಾಗೂ ವಿಜಯಕುಮಾರಿ ಉಪಸ್ಥಿತರಿದ್ದರು.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.