ಅಪಘಾತ ಬೈಕ್‌ ಸಾವರ ಸಾವು

ಹುಳಿಯಾರು : ಹೋಬಳಿಯ ಪುರದಮಠದ ಬಳಿ ತಡರಾತ್ರಿ ಅಪಘಾತವಾಗಿದ್ದು ಬೈಕ್‌ ಸವಾರ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಕೆಂಕೆರೆ ಸಮೀಪದ ಹೊನ್ನಯ್ಯನಪಾಳ್ಯದ ಚನ್ನಬಸವಯ್ಯ (78 ವರ್ಷ) ಮೃತ ದುರ್ಧೈವಿಯಾಗಿದ್ದಾರೆ,

ಬೈಕ್‌ ಗೆ ಡಿಕ್ಕಿ ಹೊಡೆದ ವಾಹನ ಯಾವುದೆಂದು ಪತ್ತೆಯಾಗಿಲ್ಲ ಹುಳಿಯಾರು ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

853

© ಹುಳಿಯಾರು ಸಮಗ್ರ ಸುದ್ಧಿ . All Rights Reserved.