ವಿದ್ಯುತ್‌ ಸ್ಪರ್ಶ ಯುವಕ ಸಾವು

ಹಂದನಕೆರೆ : ಹೋಬಳಿಯ ಲಕ್ಷ್ಮಿಪುರ ಗ್ರಾಮದ ಕಿರಣ್‌ ತನ್ನ 4 ಚಕ್ರದ ವಾಹನವನ್ನು ಹಿಂದಕ್ಕೆ ತಿರುಗಿಸುವಾಗ ವಿದ್ಯುತ್‌ ವೈರ್ ತಗುಲಿ‌ ಇಂದು ಸುಮಾರು ಬೆಳಗ್ಗೆ 10.30 ರ ವೇಳೆಯಲ್ಲಿ ಮೃತಪಟ್ಟಿದ್ದಾನೆ.

1174

© ಹುಳಿಯಾರು ಸಮಗ್ರ ಸುದ್ಧಿ . All Rights Reserved.