ಹುಳಿಯಾರು : ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಮಂಜುನಾಥ್ ಗೆ ಪ್ರಶಸ್ತಿ.
ಕರ್ನಾಟಕ ಪಶು ವೈದ್ಯಕೀಯ ಸಂಘ (ರಿ) ತುಮಕೂರು ಶಾಖೆ ವತಿಯಿಂದ ಹುಳಿಯಾರಿನ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮಂಜುನಾಥ್ ಹೆಚ್. ಟಿ ರವರಿಗೆ ವೃತ್ತಿಯಲ್ಲಿ ಸಲ್ಲಿಸಿರುವ ಅಪರಿಮಿತ ಸೇವೆಯನ್ನು ಪರಿಗಣಿಸಿ 2025 ನೇ ಸಾಲಿನ "ಶ್ರೇಷ್ಠ ಪಶುವೈದ್ಯ ಪ್ರಶಸ್ತಿ" ನೀಡಿ ಗೌರವಿಸಿದೆ.
ಗೌರವಾನ್ವಿತರಿಗೆ ಅಭಿನಂಧನೆಗಳು..
© ಹುಳಿಯಾರು ಸಮಗ್ರ ಸುದ್ಧಿ . All Rights Reserved.