ಹುಳಿಯಾರು : ಹೋಬಳಿಯ ಗೂಬೆಹಳ್ಳಿ ಗ್ರಾಮದ ಹೊನ್ನಪ್ಪ 57 ವರ್ಷ ತೀವ್ರ ಅನಾರೋಗ್ಯದಿಂದ ಮಂಗಳವಾರ ನಿಧನರಾಗಿದ್ದಾರೆ.
ಮೃತರು ತಿಮ್ಮನಹಳ್ಳಿ ಪಶು ಆಸ್ಪತ್ರೆಯಲ್ಲಿ ಹಿರಿಯ ಪಶು ವೈದ್ಯಕೀಯ ಪರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಮೃತರಿಗೆ ಒಬ್ಬ ಮಗ ಒಬ್ಬ ಮಗಳು ಇದ್ದಾರೆ ಗೂಬೆಹಳ್ಳಿ ಗ್ರಾಮದ ಜಮೀನಿನಲ್ಲಿ ಸಂಜೆ ಅಂತ್ಯ ಸಂಸ್ಕಾರ ನೆರವೇರಿತು. ಪಶು ಪಾಲನ ಮತ್ತು ಪಶುವೈದ್ಯಕೀಯ ಇಲಾಖೆಯ ತಾಲ್ಲೂಕು ನಿರ್ದೇಶಕ ರೆ. ಮ. ನಾಗಭೂಷಣ್ ಸೇರಿದಂತೆ ಸಿಬ್ಬಂದಿ ವರ್ಗದವರು ಅಂತಿಮ ದರ್ಶನ ಪಡೆದರು.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.